ದೈವ ಗ್ರಂಥವೆಂದು ಗುರ್ತಿಸುವುದು ಹೇಗೆ?
ಪ್ರಪಂಚದ ಗ್ರಂಥಗಳಲ್ಲಿ ದೈವ ಗ್ರಂಥ ಎಂದು ಗುರ್ತಿಸಬೇಕಾದರೆ, ಎಲ್ಲರೂ ಒಪ್ಪಿಕೊಳ್ಳುವಂಥ ಈ ಆರು ಪ್ರಾಮಾಣಿಕ ಸಂಗತಿಗಳನ್ನು ಕಾಲಮಾನವಾಗಿ ತೆಗೆದುಕೊಂಡು ಪರಿಶೀಲಿಸಬೇಕು.
೧. ದೇವರ ಇರುವಿಕೆ ಮತ್ತು ಆತನ ಉಪದೇಶ ಒಳಗೊಂಡಿರಬೇಕು.
೨.ಭವಿಷ್ಯವನ್ನುಕುರಿತು ಮುಂದಾಗಿಯೇ ತಿಳಿಸಲ್ಪಟಿರಬೇಕು .
೩.ಪ್ರಪಂಚ ದೇಶಗಳ ಮತ್ತು ಪ್ರಜೆಗಳ ಚರಿತ್ರೆಯನ್ನು ಒಳಗೊಂಡಿರಬೇಕು .
೪. ಪೂರ್ತಿಯಾಗಿ ಶಾಸ್ತ್ರೀಯ ಆಧಾರಗಳಿಂದ ಇರಬೇಕು.
೫.ಲಾಜಿಕಾಗಿ ಯಾವ ಲೋಪವಿಲ್ಲದೆ ಇರಬೇಕು.
೬.ಮನುಷ್ಯನ ಜೀವನ ವಿಧಾನ, ಮತ್ತು ನೈತಿಕಯ ನೆಲೆಯನ್ನು ಸ್ಪಷ್ಟವಾಗಿ ತಿಳಿಸುವಂತಿರಬೇಕು.
ಈ ಆರು ವಿಷಯಗಳು ಪ್ರಮಾಣಿಕವಾಗಿ ತೆಗೆದುಕೊಂಡು ಮತ್ತು ಇವುಗಳನ್ನು ಆಧಾರವಾಗಿಟ್ಟುಕೊಂಡು ಆಯಾ ಗ್ರಂಥಗಳನ್ನು ಪರಿಶೀಲಿಸಿದರೆ ಆಗ ಯಾವುದು ನಿಜವಾದ ದೈವ ಗ್ರಂಥ ಎಂದು ಸುಲಭವಾಗಿ ಗುರ್ತಿಸಬಹುದು.
ಈ ೬೬ ಪುಸ್ತಕಗಳುಳ್ಳ ಬೈಬಲ್ ಮಾತ್ರವೇ ದೈವ ಗ್ರಂಥ...... ಎಂದು ನಮಗೆ ೨ತಿಮೊಥೆ ೩:೧
೬-೧೭, ೨ಪೇತ್ರ೧:೨೦-೨೧ರಆಧಾರಗಳಿಂದ ನಂಬುತ್ತೇವೆ. ಆದರೆ ಲೋಕವು ಸಹ ನಂಬಬೇಕಾದರೆ ಹೊರಗಡೆಯ ಆಧಾರಗಳನ್ನು ಖಂಡಿತವಾಗಿ ಹೇಳಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ